ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 80 ಕಡೆ ಎಸಿಬಿ ಏಕಕಾಲಕ್ಕೆ ದಾಳಿ ಮಾಡಿದೆ. 21 ಅಧಿಕಾರಿಗಳ ಮೇಲೆ 400ಕ್ಕೂ ಹೆಚ್ಚು ಅಧಿಕಾರಿಗ ತಂಡ ರೇಡ್ ಮಾಡಿ, ಪರಿಶೀಲನೆ ನಡೆಸ್ತಿದೆ. ಬೆಂಗಳೂರಿನ 10 ಕಡೆ ದಾಳಿ ನಡೆದಿದೆ. ಇದರಲ್ಲಿ ಬೆಂಗಳೂರು ಉತ್ತರ ವಿವಿಯ ಮೌಲ್ಯ ಮಾಪನ ವಿಭಾಗದ ರಿಜಿಸ್ಟರ್ ಆಗಿದ್ದ ಜನಾರ್ದನ್ ಹೆಸರು ಸೇರಿದೆ. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಆಸ್ತಿ ಸಂಪಾದನೆ ಮಾಡಿರೋ ದೂರಿನ ಹಿನ್ನಲೆಯಲ್ಲಿ ರೇಡ್ ಮಾಡಲಾಗಿದೆ. ಹಾಸನ, ಕಲಬುರಗಿ, ಬಾಗಲಕೋಟೆ, ಕಾರವಾರ, ಬೆಳಗಾವಿ, ಗದಗ, ಬೀದರ್,ಚಿಕ್ಕಬಳ್ಳಾಪುರಸೇರಿ ಹಲವೆಡೆ ಶೋಧ ನಡೀತಿದೆ.
#publictv #newscafe #hrranganath #acbraid